Thursday, January 4, 2007

ನಿನಗಾಗಿ...

ದೇವರು ಕೊಡುತ್ತಿದ್ದರೆ
ಇನ್ನಷ್ಟು ಕರುಣೆಯನ್ನು ಬೇಡುತ್ತಿದ್ದೆ
ಆತ ಕೊಳ್ಳುತ್ತಿದ್ದರೆ, ನನ್ನೆಲ್ಲ ಸಂತೋಷಗಳನ್ನು
ಮಾರಿಯಾದರೂ ನಿನ್ನ ನೋವುಗಳನ್ನು ಖರೀದಿಸುತ್ತಿದ್ದೆ... ...

2 comments:

Lakshmi said...

ತು೦ಬ ಚೆನ್ನಾಗಿದೆ..... ಇದೆ ತರ ಒಳ್ಳೇ ಕವಿತೆ ಬರಿ

Annapoorna Daithota said...

ಸುಂದರವಾಗಿದೆ :) ಹೇಳಬೇಕಾದುದನ್ನು ನಾಲ್ಕು ಸಾಲುಗಳಲ್ಲಿ ಅರ್ಥವತ್ತಾಗಿ ಹೇಳಿದ್ದೀರಾ...