Thursday, January 4, 2007

ಇರಲಾರೆಯಾ...?

ನನ್ನ ಜೊತೆಗಿದ್ದರೆ ನೀನು
ಕಳೆದೇನು ಹಳೆಯ ನೋವುಗಳನ್ನ
ಕೂಡಿದೇನು ಒಂದಿಷ್ಟು ನಗುವನ್ನ
ಕಂಡೇನು ಇನ್ನಷ್ಟು ಕನಸುಗಳನ್ನು
ನಿನಗಾಗಿ ನಾನಾಗಿಯೇ ಬದುಕಿಯೇನು
ಇರಲಾರೆಯ ನನ್ನ ಜೊತೆಗೆ....

8 comments:

Achyutha said...

Gelaya Shanker,

Nivu keluttiruvudu, nimma Gelayanigo athava Gelatigo?

Achyutha said...

Shanker,
Edu Gelayanigadare nanntha adrustavanta ella, gelatige adare, mundina ganmadalladaru hennagi hutti,nimma gelatiyaguva hebbayake nanndu

Achyutha said...

Nee nanna jothegiddare... koodalaare naa ondishtu naguvanna... badalaagi... gunisalicchisive ninna sukhavanna....

ಭಾವಜೀವಿ... said...

ಮನದ ಗೆಳೆಯ ಅಚ್ಯುತನಿಗೆ,
ಹ್ಹ ಹ್ಹ ಹ್ಹ...ಚೆನ್ನಾಗಿ ಹೇಳಿದೆ ಅಚ್ಯುತಾ..
ನೋಡೋಣ ಮುಂದಿನ ಜನ್ಮ ಏನಾಗುತ್ತೊ ಅಂತ....ನಾನಂತೂ ಪುನರ್ ಜನ್ಮದಲ್ಲಿ ನಂಬಿಕೆ ಇರಿಸಿಲ್ಲ...
ಆದರೆ ನನ್ನ ಪುಣ್ಯ ನೋಡು, ನೀನು ಈ ಜನ್ಮದಲ್ಲಾದರೂ ಸಿಕ್ಕಿದಿಯಲ್ಲ ನನ್ನ ಗೆಳಯನಾಗಿ, ಅದಕ್ಕೆ ನಾನು ಋಣಿ ಆ ಭಗವಂತನಲ್ಲಿ

Roopa said...

sundaravagide..anubhava kavite na?

ಭಾವಜೀವಿ... said...

ರೂಪ ಅವರಿಗೆ...
ಧನ್ಯವಾದಗಳು...
ಮನಸ್ಸಿನ ಆಲೋಚನೆಯ ಹರಿವಿಗೆ ಎಲ್ಲಾ ಸಮಯದಲ್ಲೂ ಅನುಭವದ ಆಸರೆ ಬೇಕಿರುವುದಿಲ್ಲ ಅಲ್ಲವೇ!!??
ಮನಸ್ಸಿಗೆ ತೋಚಿದ್ದನ್ನ ಗೀಚಿದ್ದೇನೆ...
ಎಲ್ಲೋ ಸ್ವಲ್ಪ ಅನುಭವದ ಛಾಯೆಯೂ ಇರಬಹುದು, ಗೊತ್ತಿಲ್ಲ..!!

Annapoorna Daithota said...

ಚೆನ್ನಾಗಿದೆ..... ಕಳಕಳಿಯ ಕೇಳಿಕೆಯಲ್ಲಿ ಬದುಕಲು ಒಂದು ಕಾರಣ ಕಾಣಿಸುತ್ತಿದೆ..... ಕಾರಣ ಅನ್ನುವುದಕ್ಕಿಂತ, ಕಾಮನಬಿಲ್ಲು ಎನ್ನಬಹುದೇನೋ.... :-)

Anyone said...

Tumba chennagi bardiddira Shankar. Nimma blog putada hesaru saha nimma kavitegalige anvyayavaaguvantide. Mana muttuvanta rachane nimmadu.