tag:blogger.com,1999:blog-3637166286519723713.post6783403274373491345..comments2023-05-10T08:13:06.251-07:00Comments on ಸಂಜೆಯ ರಾಗಕೆ...!: ಗುಲಾಬಿ ಗೊಂಚಲುಭಾವಜೀವಿ...http://www.blogger.com/profile/04717159202437742733noreply@blogger.comBlogger12125tag:blogger.com,1999:blog-3637166286519723713.post-75878834849377122812011-01-22T07:21:48.098-08:002011-01-22T07:21:48.098-08:00chennagide, duss kahaniyaan movienalli ee kathe ho...chennagide, duss kahaniyaan movienalli ee kathe holuva ondu kate ide, neevu nodillavadare nodi,
ista aagabahudu
http://www.youtube.com/watch?v=gA8iOgspEqk&feature=relatedSudha Bhatnoreply@blogger.comtag:blogger.com,1999:blog-3637166286519723713.post-25369276228214874182007-11-17T07:28:00.000-08:002007-11-17T07:28:00.000-08:00ತುಂಬಾ ಚಂದದ ಕಥೆ....... ಹೇಗೆ ಸ್ಪಂದಿಸಬೇಕು ಅಂತಾನೆ ಗೊತ್...ತುಂಬಾ ಚಂದದ ಕಥೆ....... ಹೇಗೆ ಸ್ಪಂದಿಸಬೇಕು ಅಂತಾನೆ ಗೊತ್ತಾಗುತ್ತಿಲ್ಲ...... ಕಥೆಯ ಮುಕ್ತಾಯ ಚೆನ್ನಾಗಿದೆ....Anonymoushttps://www.blogger.com/profile/09902687133593190977noreply@blogger.comtag:blogger.com,1999:blog-3637166286519723713.post-15341319949190910402007-06-26T02:36:00.000-07:002007-06-26T02:36:00.000-07:00ಸಿಂಧು,ಧನ್ಯವಾದಗಳು ಇನ್ನೊಮ್ಮೆ, ನನ್ನ ಉತ್ತರಕ್ಕೆ ಮಾರುತ್ತ...ಸಿಂಧು,
ಧನ್ಯವಾದಗಳು ಇನ್ನೊಮ್ಮೆ, ನನ್ನ ಉತ್ತರಕ್ಕೆ ಮಾರುತ್ತರ ನೀಡಿದ್ದಕ್ಕೆ..!! ನಿಜವಾಗ್ಲು ನೀವಂದದ್ದು ಸತ್ಯ, ಬರವಣಿಗೆ ಒಬ್ಬಳು ಕಿನ್ನರಿ, ದೇವತೆ, ಅವಳನ್ನು ಒಲಿಸಿಕೊಳ್ಳಲು ಮಾತ್ರ ಸಾಧ್ಯ. ನಾನು ನಿಮ್ಮಿಂದ ಹೆಚ್ಚಿನದೇನನ್ನು ಬಯಸುವುದಿಲ್ಲ, ಹೀಗೆ ತಪ್ಪಿದಾಗ ತಿದ್ದುವ, ತಪ್ಪು ಒಪ್ಪುಗಳನ್ನು ತೋರಿಸಿ ಸರಿಪಡಿಸಸುವ ಕಷ್ಟ ತೆಗೆದುಕೊಂಡರೆ ಸಾಕು!! ಅದಕ್ಕಿಂತ ದೊಡ್ದದು ಇನ್ನೇನಿದೆ!

ನಿಜ ಹೇಳಬೇಕೆಂದರೆ, ನಿಮ್ಮ ಹೆಚ್ಚಿನ ಬರಹಗಳನ್ನು ಓದುವಾಗ ಹಾಗೂ ಓದಿದ ಬಹಳ ಹೊತ್ತಿನ ನಂತರವೂ ಮನದಲ್ಲಿ ಗುಂಗು ಉಳಿಸಿಹೋಗುತ್ತದೆ, ಸದಾ ಕಾಡುತ್ತಲೇ ಇರುತ್ತದೆ.. ಹೆಚ್ಚಿನ ಆಲೋಚನೆಗೆ ಹಚ್ಚುತ್ತವೆ.. ಅದನ್ನು ನೋಡಿಯೇ ನನಗನ್ನಿಸಿದ್ದು, ನಾನು ಗದ್ಯವನ್ನು ಪ್ರಯತ್ನಿಸಬೇಕು!!
ಜೊತೆಯಲ್ಲಿಯೇ ಇದ್ದು, ಹೀಗೆ ತಿದ್ದಿ ತೀಡುತ್ತಿರಿ, ನಿಮ್ಮ ಕಾರಣದಿಂದ ಇನ್ನಷ್ಟು ಹೊಳೆಯಲಿ ನನ್ನೊಳಿಗಿನ ಬರೆಯುವ ಚಿಲುಮೆ!!ಭಾವಜೀವಿ...https://www.blogger.com/profile/04717159202437742733noreply@blogger.comtag:blogger.com,1999:blog-3637166286519723713.post-48831216284532141272007-06-26T02:07:00.000-07:002007-06-26T02:07:00.000-07:00ಭಾವಜೀವಿ,ನನಗೆ ಆ ಕಲ್ಪನೆಗಳು ಹೊಳೆದಿದ್ದು ನೀವು ಬರೆದಿಟ್ಟ ...ಭಾವಜೀವಿ,

ನನಗೆ ಆ ಕಲ್ಪನೆಗಳು ಹೊಳೆದಿದ್ದು ನೀವು ಬರೆದಿಟ್ಟ ಆ ಸುಂದರ ಕತೆ ಓದಿದಾಗಲೇ.! ಆ ಕಲ್ಪನೆಗಳ ಅಲೆಯೆಬ್ಬಿಸಿದ್ದಕ್ಕೆ ನಿಮಗೆ ಧನ್ಯವಾದ ಹೇಳಬೇಕು ನಾನು.

ಪಾಠ ಹೇಳುವುದು ಮತ್ತು ಮೆಂಟರ್, ಇದು ತುಂಬ ಸಂಕೀರ್ಣ ವಿಷಯ. ನಾನು ಇದಕ್ಕೆ ಸಲ್ಲ. ನಾನು ನಿಮ್ಮ ಭಾವಯಾನದ ಸಹಪಯಣಿಗಳು ಮತ್ತು ಗೆಳತಿ. ನಮ್ಮ ಸುತ್ತಲ ವಿಷಯಗಳನ್ನು ಗ್ರಹಿಸುವ ಸೂಕ್ಷತೆ ಮತ್ತು ಅವನ್ನು ಅಭಿವ್ಯಕ್ತಿಸುವ ಭಾವುಕತೆ ಎರಡೂ ನಿಮಗಿವೆ.

ಬರಹ, ಬರೆಯುತ್ತ ಹೋದಂತೆ ಒಲಿಯುವ ದೇವತೆ. ಅದನ್ನು ಪಳಗಿಸುವ ಮಾತು ಯಾಕೋ ಸರಿಯೆನ್ನಿಸುವುದಿಲ್ಲ. ಒಲಿಸಿಕೊಳ್ಳಿ. ಒಲಿಯುತ್ತಾಳೆ.

ನಿಮ್ಮ ಸಂಜೆಯ ರಾಗದ ರಂಗುಗಳು ನನಗೆ ಇಷ್ಟ.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-3637166286519723713.post-65222988580704819522007-06-18T04:11:00.000-07:002007-06-18T04:11:00.000-07:00hmm ellO kaLedu hoda haage annisatte....maatu baru...hmm ellO kaLedu hoda haage annisatte....maatu baruttilla...... kone saalina varege barovarege idu ondu saadaaraNa kathe annistittu.......tumbaa oLLe kathe kottiddake thanks maarraayare..Anonymousnoreply@blogger.comtag:blogger.com,1999:blog-3637166286519723713.post-68431174746389125442007-06-17T03:46:00.000-07:002007-06-17T03:46:00.000-07:00enu helali?????....ninge gottaagutte....iste helth...enu helali?????....ninge gottaagutte....iste helthini...muttithu manasigeSamhttps://www.blogger.com/profile/10594017959532694032noreply@blogger.comtag:blogger.com,1999:blog-3637166286519723713.post-54535737717039448442007-06-15T05:41:00.000-07:002007-06-15T05:41:00.000-07:00super agi ide story.super agi ide story.Anonymousnoreply@blogger.comtag:blogger.com,1999:blog-3637166286519723713.post-78886396050815678652007-06-15T04:43:00.000-07:002007-06-15T04:43:00.000-07:00ಪ್ರಮೋದ್,ನಿಜ, ಈ ಕತೆಯ ತಾಕತ್ತಿರುವುದೇ ಆ ಕೊನೆಯ ಸಾಲುಗಳಲ್...ಪ್ರಮೋದ್,
ನಿಜ, ಈ ಕತೆಯ ತಾಕತ್ತಿರುವುದೇ ಆ ಕೊನೆಯ ಸಾಲುಗಳಲ್ಲಿ!!

ಯಜ್ಞೇಶ್,
ಅದಕ್ಕೆ ಇದು ಸದಾ ನನ್ನ ಜೊತೆಯೇ ಇರುತ್ತದೆ... ಪ್ರತಿ ಬಾರಿ ಯೋಚಿಸಿದಾಗಲೂ ಹೊಸ ಹೊಳಹನ್ನು ನೀಡುತ್ತಲೇ ಇರುತ್ತದೆ. ಬಹುಷಃ ಜೀವನ ಪೂರ್ತಿ ಇದರಿಂದ ನಾನು ತಪ್ಪಿಸಿಕೊಳ್ಳಲಾಗುವುದೇ ಇಲ್ಲ ಅನಿಸುತ್ತದೆ!!

ಸಿಂಧು,
ಮೊಪಾಸನನ್ನು ನೆನಪಿಸಿ, ಮತ್ತೆ ಅವನನ್ನು ಓದುವ ಹುಚ್ಚಿಗೆ ಸಿಲುಕಿಸಿದ್ದಕ್ಕೆ ಸಂತಸವಾಗುತ್ತಿದೆ!! ಥ್ಯಾಂಕ್ಸ್!!
ವಾವ್!! ನಿಮ್ಮ ಈ ಕಲ್ಪನೆಗಳು ನನಗೆ ಹೊಳದೇ ಇರಲಿಲ್ಲ.. ನಿಜ ಇಂತವುಗಳು ಇದ್ದರೆ ಕಥೆ ಇನ್ನಷ್ಟು ಆದ್ರಗೊಂಡೆ ಮನದ ಒರಟು ಗೋಡೆ ಅಂಟಿ ಬಿಡುತ್ತದೆ. ಎಲೆಯುದುರಿ ಮಸುಕಾದ ದಾರಿ, ಮಳೆ ಸುರಿಯಬಹುದೆನ್ನುವ ಆಗಸ ಎಲ್ಲವೂ ಮನಸ್ಸನ್ನು ಇನ್ನಷ್ಟು ಒದ್ದೆ ಮಾಡುತ್ತವೆ.. ಮತ್ತೆ ಧನ್ಯವಾದಗಳು, ಇಂತಹ ಒಂದು ಒಳ್ಳೆಯ ಪಾಠ ಹೇಳಿದ್ದಕ್ಕೆ..!!
ಗದ್ಯವನ್ನು ಪಳಗಿಸಬೇಕೆಂದಿರುವ ನನಗೆ ಇದು ನಿಜಕ್ಕೂ ಒಂದು ಸುಂದರ ಹಾದಿ ತೆರೆದಂತೆ ಆಯಿತು!! ಈ ವಿಷಯದಲ್ಲಿ ನೀವು ನನ್ನ ಮೆಂಟರ್ ಆಗಬಹುದೇ!?

ಮನಸ್ವಿನಿ,
ಹೌದು, ಮಾತುಗಳು ಹೇಳಲಾಗದೇ ಇದ್ದಾಗ ಆ ಕೆಲಸವನ್ನು ಮೌನಕ್ಕೆ ಬಿಡಬೇಕು!! ನಿನ್ನ ಬಾಯನ್ನೇ ಮುಚ್ಚುವಷ್ಟು ಪರಿಣಾಮಕಾರಿಯಾಗಿತ್ತ!!?? ;)ಭಾವಜೀವಿ...https://www.blogger.com/profile/04717159202437742733noreply@blogger.comtag:blogger.com,1999:blog-3637166286519723713.post-83976770372424655312007-06-14T21:54:00.000-07:002007-06-14T21:54:00.000-07:00ಆಹಾಹ!ಸುಮ್ನೆ ಇದ್ದು ಬಿಡುತ್ತೇನೆ....ಏನು ಹೇಳಲಾಗುತ್ತಿಲ್ಲ...ಆಹಾಹ!

ಸುಮ್ನೆ ಇದ್ದು ಬಿಡುತ್ತೇನೆ....ಏನು ಹೇಳಲಾಗುತ್ತಿಲ್ಲಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-3637166286519723713.post-21753666585445254152007-06-14T20:49:00.000-07:002007-06-14T20:49:00.000-07:00ಭಾವಜೀವಿ,ಚಂದದ ಕತೆ.. ಮೊಪಾಸಾನ ಕತೆಗಳನ್ನು ನೆನಪಿಸುತ್ತದೆ....ಭಾವಜೀವಿ,

ಚಂದದ ಕತೆ.. ಮೊಪಾಸಾನ ಕತೆಗಳನ್ನು ನೆನಪಿಸುತ್ತದೆ. ಒಂದು ಆರ್ದ್ರ ಸನ್ನಿವೇಶಕ್ಕೆ ಅಚ್ಚರಿ ಮತ್ತು ವಿಷಾದ ಬೆರೆಸುವ ಶೈಲಿ..

ನಿಮ್ಮ ನೆನಪು ಮತ್ತು ಚಿತ್ರಣ ಚೆನ್ನಾಗಿದೆ.. ಅವಳು ಕಿಟಕಿಯಿಂದ ಹೊರ ನೋಡಿದಾಗ, ಅವನು ಎಲೆಗಳುದುರಿ ರಸ್ತೆ ಮಸುಕಾಗಿದ್ದ ಸ್ಮಶಾನದ ಗೇಟೊಳಗೆ ಹೋಗುತ್ತಿದ್ದನಾ? ಆಗ ಮಳೆ ಬರುವ ಹಾಗೆ ಮೋಡ ಕವಿದಿತ್ತಾ?

ತುಂಬ ದಿನದಿಂದ ಏನೂ ಚಟುವಟಿಕೆಯಿರಲಿಲ್ಲ.. ಏನು ಕಾದಿರಬಹುದು ಅಂತ ಬಂದೆ. ಚಂದ ಕತೆ ಹೇಳಿದ್ದೀರ.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-3637166286519723713.post-74830541419515791172007-06-13T02:42:00.000-07:002007-06-13T02:42:00.000-07:00ಮನಸ್ಸನ್ನು ತಟ್ಟುವ ಕಥೆ. ಚಿಕ್ಕದಾಗಿ ಚೊಕ್ಕದಾಗಿದೆಮನಸ್ಸನ್ನು ತಟ್ಟುವ ಕಥೆ. ಚಿಕ್ಕದಾಗಿ ಚೊಕ್ಕದಾಗಿದೆಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-3637166286519723713.post-74135886269972744912007-06-12T03:21:00.000-07:002007-06-12T03:21:00.000-07:00ಅಬ್ಬಾ! ಅಧ್ಬುತ..ಅಧ್ಬುತ!! ಕೊನೆ ಸಾಲನ್ನ ಓದಿದ ಮೇಲಂತೂ ಎನ...ಅಬ್ಬಾ! ಅಧ್ಬುತ..ಅಧ್ಬುತ!! ಕೊನೆ ಸಾಲನ್ನ ಓದಿದ ಮೇಲಂತೂ ಎನೋ ಬದಲಾವಣೆ ಇದ್ದಕ್ಕಿದ್ದಂತೆ ನನ್ನಲ್ಲಿ...Pramod P Thttps://www.blogger.com/profile/13283133805817629922noreply@blogger.com